ಶುಕ್ರವಾರ, ಆಗಸ್ಟ್ 30, 2013

ಡುಂಡಿ - ಬಷೀರ್ ಸಂಪಾದಕೀಯಕ್ಕೆ ಒಂದು ಪ್ರತ್ಯುತ್ತರ

ಲೇಖಕರು - ಸತ್ಯನಾರಾಯಣ ರಾಮಚಂದ್ರನ್


ವಾರ್ತಾಭಾರತಿ ದೈನಿಕದ ಶುಕ್ರವಾರದ ಸಂಚಿಕೆಯ ಸಂಪಾದಕೀಯ ಬರೆದ ಬಶೀರನಿಗೆ ಆತನ ಲೇಖನಕ್ಕೆ ಉತ್ತರವಾಗಿ :

ಕೊಲೆಗಾರ ಒಂದು ಜೀವಕ್ಕೆ ಹಾನಿ ಮಾಡಿದರೆ ಮನೋವಿಕಾರಿ ಲೇಖಕ ಒಂದು ಇಡೀ ಜನಾಂಗದ ನೋವಿಗೆ ಕಾರಣ ಆಗುತ್ತಾನೆ. ಅಷ್ಟೇ ಅಲ್ಲದೆ ಮನೋ ವಿಕಾರಿಗಳನ್ನು ರಸ್ತೆಯಲ್ಲೇ ಸ್ವೇಚ್ಚೆಯಿಂದ ಓಡಾಡಲು ಬಿಟ್ಟರೆ ಹುಚ್ಚು ಹಿಡಿದ ನಾಯಿಯಂತೆ ಅವರು ಯಾರನ್ನಾದರೂ ಕಚ್ಹ ಬಹುದು ಅಥವಾ ಜನಗಳೇ ಆ ಮನೋವಿಕಾರಿಯನ್ನು ಕಲ್ಲು ಹೊಡೆದು ಸಾಯಿಸ ಬಹುದು.
ಆದ್ದರಿಂದ ಅಂತಹವರನ್ನು ಆದಷ್ಟು ಬೇಗನೆ ಬಂದಿಸಿ ಅವರ ಪ್ರಾಣ ಹರಣ ತಡೆಯುವುದು ಪೋಲೀಸರ ಕೆಲಸ. ನೀವೇ ಹೇಳಿದಂತೆ ಇಂತಹ ಲೇಖಕರ ಹಿಂದಿರುವುದು ಕಪಟ ರಾಜಕಾರಣಿಗಳು, ಭೂಗತ ಪಾತಕಿಗಳು, ಅಕ್ರಮ ಗಣಿಗಾರಿಕೆ ನಡೆಸುವ ಪಾಳೆಗಾರರು ಅಲ್ಲಾ. ಬದಲಾಗಿ ಬುದ್ದಿ ಜೀವಿಗಳು ಎಂಬ ನಿಮ್ಮಂತಹ ಮಾತೃ ದ್ರೊಹಿಗಳು ಸಮಾಜ ದ್ರೋಹಿಗಳು ಈ ದೇಶದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವ ದೇಶ ದ್ರೊಹಿಗಳು. ನಿಮ್ಮಂತಹ ದ್ರೋಹಿಗಳ ಬೆಂಬಲ ಎಂದಿಗೂ ಸಹ ಸಮಾಜದ ಸ್ವಾಸ್ತ ಆರೋಗ್ಯಕ್ಕೆ ಮಾರಕ ಎಂದು ತಿಳಿದೇ ಪೊಲೀಸರು ಸರಿಯಾದ ಕೆಲಸ ಮಾಡಿದ್ದಾರೆ. 

"ಬಂಧಿಸಿದ ಅಥವಾ ಬಂಧಿಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿ ಈ ಕಾದಂಬರಿಯ ಎಷ್ಟು ಹಾಳೆಗಳನ್ನು ಬಿಡಿಸಿದ್ದಾರೆ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ" ಎಂದು ಅಪಾದಿಸುತ್ತಿರಿ. ಹುಚ್ಚು ನಾಯಿ ಎಷ್ಟು ಜನಕ್ಕೆ ಕಚ್ಚಿತು ಎಂದು ಲೆಕ್ಕ ಇಟ್ಟು ಅದನ್ನು ಹಿಡಿಯ ಬೆಕಿಲ್ಲ. ಅದಕ್ಕೆ ಹುಚ್ಚು ಹಿಡಿದಿದೆ ಎಂಬ ಒಂದೇ ಕಾರಣ ಸಾಕು. 

"ಕೆಲವು ಮಾಧ್ಯಮಗಳು ಈ ಕೃತಿಯ ಕುರಿತಂತೆ ಅನವಶ್ಯ ಚರ್ಚೆಯನ್ನು ಹುಟ್ಟಿಸಿ ಹಾಕಿರುವುದೇ ಲೇಖಕನ ಬಂಧನಕ್ಕೆ ಕಾರಣವಾಗಿದೆ. ಯಾಕೆಂದರೆ ಢುಂಢಿ ಕಾದಂಬರಿಯ ಕುರಿತಂತೆ ಗಂಭೀರವಾದ ವಿಮರ್ಶೆಯಾಗಲಿ, ಚರ್ಚೆಯಾಗಲಿ ಈವರೆಗೆ ಎಲ್ಲೂ ನಡೆದಿಲ್ಲ. ಈ ಕೃತಿಯ ಕುರಿತಂತೆ ಗದ್ದಲ ಎಬ್ಬಿಸಿದವರು ಸಾಹಿತ್ಯ ವಲಯದವರಲ್ಲ. ಬದಲಿಗೆ ಕೆಲವು ಪತ್ರಿಕೆಗಳ ವರದಿಗಾರರು" - . ಎಂದು ಹೇಳುತ್ತಿದ್ದೇರಿ. ಸಾಹಿತ್ಯ ವಲದವರು ಮಾತ್ರ ಗದ್ದಲ ಎಬ್ಬಿಸ ಬಹುದೆಂದರೆ ಆ ಪುಷ್ಕ ಅವರಿಗೆ ಮಾತ್ರ ಮಿಸಲಾಗಿರಬೆಕು. ಅದಲ್ಲದೆ ಸಾರ್ವಜನಿಕ ಪ್ರಕಟಣೆ ಆದರೆ ಅದರ ಮೇಲೆ ಎಲ್ಲರಿಗು ಹಕ್ಕಿರುತ್ತದೆ. ಅದೇನು ನೀವು ನಿಮ್ಮ ಪಾಕಿಸ್ತಾನದಲ್ಲಿರುವ ಪ್ರಿಯತಮೆಗೆ ಬರೆದ ಪ್ರೇಮ ಪತ್ರ ಅಲ್ಲ. 
."ಆಕಾಶದಲ್ಲಿರುವ ಚಂದ್ರನೇ ಗಣಪತಿಯನ್ನು ನೋಡಿ ನಕ್ಕು ಶಾಪಕ್ಕೆ ಒಳಗಾದ ಕತೆ ನಮ್ಮ ಮುಂದಿದೆ" ಎನ್ನುತ್ತಿರಿ ಮತ್ತೆ ಲೇಖಕನಿಗೆ ಸಾರ್ವತ್ರಿಕ ಶಾಪ ಏಕೆ ಎಂದೂ ಕೇಳುತ್ತೇರಿ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. 
"ಬುಡಕಟ್ಟು ಪ್ರದೇಶಗಳಲ್ಲಿ ಗಣಪತಿಯ ಕುರಿತಂತೆ ಅವರು ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ". ಎನ್ನುವ ನೀವು ಅಸಂಖ್ಯಾತ ಹಿಂದೂಗಳ ನಂಬಿಕೆಗೆ ದ್ರೋಹ ಮಾಡುವುದು ಎಷ್ಟು ಸರಿ? 
"‘ಢುಂಢಿ’ ಕೃತಿ ಕೆಲವು ಅಧ್ಯಯನಗಳ ಆಧಾರದಲ್ಲಿ ಬರೆದಿರುವುದು" -  ಯಾವ ಅಧಾರಗಳು ?.ಗ಼ಣೆಶನ ಸಮ ಕಾಲೀನರು ದಾಖಲಿಸಿರುವ ಸತ್ಯವೇ??

" ಉದ್ದೇಶಪೂರ್ವಕವಾಗಿ ಒಂದು ನಂಬಿಕೆಯನ್ನ್ನು ಕೆಡಿಸುವ ಗುರಿ ಮಾಡುತ್ತದೆ ಎಂದಾದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ತೆರಳುವ ಅಧಿಕಾರವಿದೆ" ಎಂದು ಬರೆದಿದ್ದೆರಿ. ಈಗ ಅದನ್ನೇ ನೀವು ಮಾಡಿ...ಪೊಲಿಸರ ವಿರುದ್ದ ಮೊಕದ್ದೊಮ್ಮೆ ಹಾಕಿ. 
" ಶೀತವಾಯಿತೆಂದು ಮೂಗನ್ನೇ ಕತ್ತರಿಸಲು ಹೊರಟವರಂತೆ, ಬರೆದ ಲೇಖಕನನ್ನೇ ಅವಸರದಲ್ಲಿ ಬಂಧಿಸಲು ಹೊರಟಿದೆ ನಮ್ಮ ಕಾನೂನು ವ್ಯವಸ್ಥೆ" ಎನ್ನುತ್ತೇರಿ. ಸಾಂಕಾಮಿಕ ರೋಗ ಹರಡದಂತೆ ಎಚ್ಚರವಹಿಸಿದ್ದಾರೆ ಅಷ್ಟೇ 

"ಲೇಖಕರು ತಮ್ಮ ದುರುದ್ದೇಶಕ್ಕಾಗಿ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವುದು ಎಷ್ಟರ ಮಟ್ಟಿಗೂ ಸರಿಯಲ್ಲ. ಅದು ಎಲ್ಲ ರೀತಿಯಲ್ಲೂ ಖಂಡನೀಯ". ಇದು ಯಾವುದಕ್ಕೆ ನಿಮ್ಮ ಮುನ್ನುಡಿ ಎಂಬುದು ನಿಮ್ಮ ಮುಂದಿನ ಸಾಲುಗಳಲ್ಲಿ ಗೊತ್ತಾಗುತ್ತದೆ. 
"ಈ ಹಿಂದೆ ಎಸ್. ಎಲ್. ಭೈರಪ್ಪ ‘ಆವರಣ’ ಕೃತಿಯಲ್ಲಿ ಮುಸ್ಲಿಮರ ಕುರಿತಂತೆ ಹೀನಾಯವಾಗಿ ಬರೆದಿದ್ದರು ಆದರೆ ಕರ್ನಾಟಕದ ಮುಸ್ಲಿಮರು ಅದನ್ನು ಎಲ್ಲೂ ವಿವಾದಗೊಳಿಸದೆ, ಸಮನ್ವಯವನ್ನು ಕಾಪಾಡಿದರು. ಆಗ ಯಾವ ಪತ್ರಿಕೆಗಳೂ, ಸಂಘಟನೆಗಳೂ ಭೈರಪ್ಪನವರನ್ನು ಬಂಧಿಸಲು ಒತ್ತಾಯಿಸಲಿಲ್ಲ. ಒಂದೆರಡು ಪತ್ರಿಕೆಗಳಂತೂ ಅದೊಂದು ಅಪರೂಪದ ಕೃತಿಯೆಂಬಂತೆ ಪ್ರಚಾರ ನೀಡಿದರು" ಎನ್ನುವ ನೀವು ಆಗ ಬೈರಪ್ಪನವರು ಇಸ್ಲಾಂ ಬಗ್ಗೆ ಬರೆದಿದ್ದರೆ ನೀವೇಕೆ ಸುಮ್ಮನಿದ್ದಿರಿ?? ಅವರ ವಿರುದ್ದ ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲಾ .. ಏಕೆಂದರೆ  ಬೈರಪ್ಪನವರು ಬರೆದಿದ್ದು ಸತ್ಯ. ಅದಕ್ಕೆ ನೀವು ಸುಮ್ಮನಾದಿರಿ. "ಮೌನಂ ಸಮ್ಮತಿ ಸೂಚಕಂ"  ಈ ನಿಟ್ಟಿನಲ್ಲಿ ‘ಢುಂಢಿ’ ಕೃತಿಯ ಲೇಖಕನ ಬಂಧನಸರಿಯಾದ ಕ್ರಮ ..

"ಅಸ್ಪಷ್ಟ ಮಾಹಿತಿಯ ಆಧಾರದಲ್ಲಿ ಪೊಲೀಸ್ ವ್ಯವಸ್ಥೆ, ಲೇಖನಿಯಂತಹ ಸೂಕ್ಷ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪು. ಮೊತ್ತ ಮೊದಲು ಕೃತಿಯನ್ನು ಸಂಯಮದಿಂದ ಓದಬೇಕು. ಹಾಗೆಯೇ ಹಿರಿಯ ಸಾಹಿತಿ, ತಜ್ಞರ ಜೊತೆ ಕೃತಿಯ ಕುರಿತಂತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಮಾಜದ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದಲೇ ಈ ಕೃತಿ ರಚನೆಯಾಗಿದೆ ಎಂದಾದರೆ ಲೇಖಕನನ್ನು ಬಂಧಿಸಿದರೂ ಅದರಲ್ಲಿ ತಪ್ಪೇನಿಲ್ಲ" ಎಂದು ನೀವೇ ಹೆಳುತ್ತೇರಿ. ಅದೇ ಕಾರಣಕ್ಕಾಗಿ ಬಂದಿಸಿದ್ದಾರೆ ಎಂದು ಗೊತ್ತಿಲ್ಲವೇ??
" ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಎಂದು ಹಪ ಹಪಿಸುತ್ತೇರಿ.." ನಿಜ ಅದು. ಆದರೆ ನಿಮ್ಮಂತಹ ಡೋಂಗಿ ಮತೀಯವಾದಿ ಲೇಖಕರಿಗೆ ಇದು ಅನ್ವಯಿಸುವುದಿಲ್ಲ.

4 ಕಾಮೆಂಟ್‌ಗಳು:

  1. ಹ..ಹ..ಮೆಂಟಲ್ ಮಾಸ್ತರ್, ಇವನ ಫೋಟೊಗಳನ್ನ ನೋಡಿದರೆ ಯಾರಾದ್ರು ತಲೆ ಸರಿ ಇದೆ ಅಂದರೆ ನಿಜವಾಗಿಯೂ ಹೇಳಿದವರಿಗೆ ತಲೆ ಸರಿ ಇಲ್ಲ ಎಂದರ್ಥ ,https://plus.google.com/photos/110728974474708783650/albums/5625023422730276385

    ಪ್ರತ್ಯುತ್ತರಅಳಿಸಿ
  2. Any editorial should not be written with any preoccupation. As Salman Rashdi and Tasleema nasreen were tried to be suppressed by the fanatic Muslim world, any writer who invades on the sentiments of any other religious minds also should be suppressed. I have not yet gone through the pages of "Dhundi" . But the editorial of Mr.Basheer and the following comments have created the above feelings in me. As I have observede Basheer very frequently comments on S.L.Bhyrappa. Bhyarappa is a renowned writer whose novels unfold the realities in Indian societies.

    ---Megaravalli Ramesh.

    ಪ್ರತ್ಯುತ್ತರಅಳಿಸಿ
  3. By Jbrswamy Rangaswamy
    ಈತನೊಬ್ಬ ಮೆಂಟಲ್ ಗಿರಾಕಿ ಅಂತ ಮೊದಲೇ ಊಹಿಸಿದ್ದೆ. ಈಗದು ಖಚಿತವಾಯಿತು. ಆತಂಕವಾದಿಗಳಿಂದ ಹಣಪಡೆದಿರಬಹುದೆಂಬ ಗುಮಾನಿಯನ್ನೂ ಅನೇಕರು ವ್ಯಕ್ತಪಡಿಸಿದ್ದರು. ಆ ಬಗ್ಗೆ ಕೂಡ ತನಿಖೆ ನಡೆಯಬೇಕು. ಮನುಷ್ಯನೊಬ್ಬ ಪ್ರಾಮಾಣಿಕನೆ ಅಲ್ಲವೇ ಎಂಬುದನ್ನು ಅವನ ಅಪೇಕ್ಷೆಗಳಿಂದಲೂ ತಿಳಿಯಬಹುದು ಅಂತ ಹೆರೊಡೊಟಸ್ ಕ್ರಿ. ಪೂ. ದಲ್ಲೇ ಹೇಳಿದ್ದ. ಈತನ ಕಲ್ಯಾನಗುಣಗಳು, ಇರುವ ತೀರು, ಹಾಕಿರೋ ವೇಷ, ಅದನ್ನ ಪ್ರದರ್ಶಿಸಿಕೊಂಡಿರೋ ರೀತಿ, ಈತನ ಮನೋಧರ್ಮವನ್ನು ಬಿಂಬಿಸುತ್ತದೆ.ಇಂತಹ ಮನುಷ್ಯನಿಂದ ಇನ್ನೆಂತಹ ಸಂಶೋದನೆ ನಿರೀಕ್ಷಿಸುವುದು ಸಾದ್ಯ ..?ಎಂದು ಕೇಳಿರುವುದು ಯಥೋಚಿತ.ಹಿಂದೂನೆಲಸಮವಾದ ಭುಗಿಲೆದ್ದಿರುವ ಈ ದಿನಗಳಲ್ಲಿ ತನ್ನ ಬರವಣಿಗೆಯ ಪರಿಣಾಮಗಳೇನು ಎಂಬ ಸಾಮಾನ್ಯಪ್ರಜ್ಞೆಯೂ ಇಲ್ಲದವನಿಗೆ ಸಂಶೋಧನಾ ವಿಶೇಷ ಜ್ಞಾನ ಇದೆ ಅಂತ ನಮ್ಮ ಸುದ್ದಿಜೀವಿಗಳು ನಂಬುತ್ತಾರೆ. ಆಹಾ, ಈ ದೇಶದ ಪುಣ್ಯಕ್ಕೆ ಎಣೆಯೇ ಇಲ್ಲ. ಈ ದೇಶವನ್ನು ಛಿದ್ರಗೊಳಿಸಲು ಏನೇನು ವ್ಯೂಹಗಳು ನಡೆಯತ್ತಿವೆ ಎಂಬುದರ ಕನಿಷ್ಟ ಪರಿವೆಯೂ ಇಲ್ಲದಂತೆ ನಮ್ಮ ವಿಚಾರವ್ಯಾಧಿಗಳು ನಡೆದುಕೊಳ್ಳುವುದು ದುರದೃಷ್ಟಕರ. ಈಗ ನೋಡಿ ನಮ್ಮ ಮಾಜಿ ವಿಚಾರವಾದಿ ಚಂಪಾ ಅಪ್ಪಣೆ ಕೊಡಿಸಿದ್ದಾರೆ : " ಬರೆಯುವುದು ಲೇಖಕನ
    ಹಕ್ಕು.....ಸರ್ಕಾರ ಬೇಷರತ್ತಾಗಿ ಕೇಸು ವಾಪಸ್ ಪಡೆಯಬೇಕು.."... ಹೌದು ಸ್ವಾಮಿ, ಕುಡಿಯೋದು ಎಲ್ಲರ ಹಕ್ಕೇ. ಹಾಗಂತ ಕುಡಿದು ಸಾರ್ವಜನಿಕವಾಗಿ ಶಾಂತಿಭಂಗ ಮಾಡಿದರೆ ಮಾತ್ರ ಅಪರಾಧ. ಇಲ್ಲಿ ಆಗಿರುವುದೂ ಅದೇ. ಫೋಟೋಗಳಲ್ಲಿರುವಂತೆ ನಮ್ಮ ಮಾಸ್ಟರ್ ಸಾಹೇಬರು ಪ್ರೈವೇಟ್ ಆಗಿ ಗಾಂಜಾ ಸೇದಿ, ಹೆಂಡ ಕುಡಿದು ವಾಲಾಡಾಲಿ. ಯಾರದೂ ತಕರಾರಿಲ್ಲ. ಪಬ್ಲಿಶ್ ಮಾಡಿದ ತ್‌ಕ್ಷಣ ಪೊಲೀಸ್ ಪ್ರತ್ಯಕ್ಷರಾ.ಗಲೇ ಬೇಕು. ಆಗಿದ್ದಾರೆ. ಇನ್ನೂ ಮತ್ತೋರ್ವ ಜ್ನಾನಪೀಠಿಗಳು ಕೂಡ ಪೊಲೀಸರಿಗೆ ಸಾಂಸ್ಕೃತಿಕ ಅಧಿಕಾರ ಕೊಡಕೂಡದು ಅನ್ನೋ ರೀತಿ ಹೇಳಿದ್ದಾರೆ. ಸಮಾಜ ಅಂದ್ರೆ ನೀವೊಬ್ಬರೇ ಅಲ್ಲ ಸಾರ್. ನೆಟ್ಟಗೆ ಮಾತಾಡದೆ ಯಾತ್ಯತ್ತಲಾಗೋ ಮಾತಾಡಿದವರು ಮೆಟ್ಟಿನೇಟು ಯಾಕೆ ತಿಂತಾರೆ ಅನ್ನೋದು ಗೊತ್ತಿದ್ದರೆ , ಅಂಥದೇ ಬರವಣಿಗೆಗಳಿಗೂ ಎಂಥಾ ಗತಿ ಒದಗಬಹುದು ಅಂತ ಹೇಳೋ ಅಗತ್ಯವಿಲ್ಲ.
    Jbrswamy Rangaswamy's photo.

    ಪ್ರತ್ಯುತ್ತರಅಳಿಸಿ